ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ ಕಾರಣಕ್ಕೆ ಬೀದರ್‌ನ ಶಿಕ್ಷಣ ಸಂಸ್ಥೆ ಮೇಲೆ ಕೇಸು ದಾಖಲು ಮಾಡಲಾಗಿದೆ. ನಾಟಕವೊಂದರ ಸಂಭಾಷಣೆಯಲ್ಲಿ ಮೋದಿಯನ್ನು ಅವಮಾನಿಸಲಾಗಿತ್ತು. ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.<br /><br />Bidar new town police registered case against education institute in Bidar for insert prime minster Narendra Modi in drama.